lapis lazuli ಲ್ಯಾಪಿಸ್‍ ಲ್ಯಾಸ್ಯೂಲಿ(ಲೈ)
ನಾಮವಾಚಕ
  1. ವೈಡೂರ್ಯ; ದಟ್ಟ ನೀಲಿಬಣ್ಣದ, ಪಾರದರ್ಶಕವಲ್ಲದ, ಗಂಧಕಯುಕ್ತ ಸಿಲಿಕೇಟ್‍ಗಳಿಂದಾದ ಒಂದು ಪ್ರಶಸ್ತ ಶಿಲೆ.
  2. ವೈಡೂರ್ಯದಿಂದ ತಯಾರಿಸಿದ ವರ್ಣದ್ರವ್ಯ.
  3. ವೈಡೂರ್ಯ ನೀಲಿ; ವೈಡೂರ್ಯದ ಬಣ್ಣ.